ಕೇಳದೆ ನಿಮಗೀಗ ಹಿನ್ನೆಲೆ ಸಂಗೀತ ಮುಕ್ತಾಯ
Posted date: 26 Wed, Aug 2015 – 05:37:05 PM

ಶ್ರೀ ದುರ್ಗಾ ಹುಲಿಯೂರಮ್ಮ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಗೌಡ ನಿರ್ಮಾಣದ ಕೇಳದೆ ನಿಮಗೀಗ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು.  ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ಹಾಗೂ ನಿರ್ದೇಶನ ಎನ್.ಬಿ.ಲೋಕಿ, ಛಾಯಾಗ್ರಹಣ-ಜಗನ್ ಬಾಬು, ಸಂಗೀತ - ರಾಜೇಶ್ ರಾಮನಾಥ್, ಸಂಕಲನ-ಈಶ್ವರ್, ಸಾಹಸ-ಅಲ್ಟಿಮೆಟ್ ಶಿವು, ನೃತ್ಯ-ಕಂಬಿರಾಜ್, ಸದಾ, ವಿಜಯನಗರ ಮಂಜು, ನಿರ್ವಹಣೆ-ಹಾರ್ಟ್‌ಬೀಟ್ ರಾಜು, ಜಿ.ವಿ.ವೆಂಕಟೇಶ್ ಬಾಬು, ಆಸರೆ ಬಿ.ಟಿ.ವಿಶ್ವನಾಥ್, ಎನ್.ಬಿ.ಲೋಕಿ, ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಕೃಷ್ಣ, ತೇಜಸ್ವಿನಿ, ಉಗ್ರಂರವಿ, ನೀನಾಸಂ ಹರಿ, ನಾಗೇಂದ್ರ ಅರಸ್, ನೀಸಾಸಂ ಪ್ರಶಾಂತ್, ಮಮತಾ, ಜಯಸೂರ್ಯ, ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed